Badiadka: Swayamsevaks walks with pride at Path Sanchalan ahead of VSS-2015
Date posted: December 29, 2014 | Short URL: http://samvada.org/?p=24326 | Share:
Badiadka Kasaragod: Ahead of most awaited Vijayashakthi Sangama on January 18, 2015, spectacular Route-march organized by the RSS Swayamsevaks of Badiyadka zone on December 28th, Sunday. Around 350 RSS swayamsevaks from this small town took part in this Path Sanchalan, which simultaneously started from two areas and finally converged together in a place Bolukatte Maidan of Badiyadka. Sri Purushotham Pratapnagar was present during this occasion. Swayamsevaks performed Vyayama yoga and recited Ganageet together.
ವಿಜಯಶಕ್ತಿ ಸಂಗಮಕ್ಕೆ ಕ್ಷಣಗಣನೆ ಆರಂಭವಾಗತ್ತಿರುವಂತೆ, ಬದಿಯಡ್ಕ ತಾಲೂಕಿನಲ್ಲಿ ಅಭೂತಪೂರ್ವ ಸಂಚಲ ನಡೆಯಿತು. ತಾಲೂಕಿನ 8 ಮಂಡಲಗಳ 2 ಕೇಂದ್ರಗಳಾದ ಕಿನ್ನಿಮಾಣಿ ಮತು ಕೆಡಂಜೆ ಯಿಂದ ಹೊರಟ ಸಂಚಲನ ಬೋಳುಕಟ್ಟೆ ಎಂಬಲ್ಲಿ ಸಂಗಮಗೊಂಡಿತು.ಸುಮಾರು 350 ಮಂದಿ ಸ್ವಯಂಸೇವಕರು ಈ ಸಂಚಲನದಲ್ಲಿ ಭಾಗವಹಿಸಿದ್ದರು. ನಂತರ ನಡೆದ ಸಾಂಘಿಕ್ ನಲ್ಲಿ ಪುರುಷೋತ್ತಮ ಪ್ರತಾಪನಗರ, ಜಿಲ್ಲಾ ಕಾಲೇಜ್ ವಿದ್ಯಾರ್ಥಿ ಪ್ರಮುಖ್ ವಿಜಯಶಕ್ತಿ ಸಂಗಮದ ಬಗ್ಗೆ ಮಾಹಿತಿ ನೀಡಿದರು. ನಂತರ ಸಾಮೂಹಿಕ ವ್ಯಾಯಾಮ ಯೋಗ ಪ್ರದರ್ಶನ ಹಾಗೂ ಗಣಗೀತೆಯ ಅಭ್ಯಾಸದ ನಡಯಿತು.
No comments:
Post a Comment